ಅಮಣಿ ಕೈವಲ್ತಡ್ಕ ನಿಧನ

0

ಐವರ್ನಾಡು ಗ್ರಾಮದ ಕೈವಲ್ತಡ್ಕ ಅಮಣಿಯವರು ಅಸೌಖ್ಯದಿಂದ ಅ.09 ರಂದು ನಿಧನರಾದರು.
ಅವರಿಗೆ 90 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ರಾಘವ ,ಪುತ್ರಿಯರಾದ ಜಯಂತಿ,ಸರಸ್ವತಿ ,ಸೊಸೆಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.