ಶೀನಪ್ಪ ಪೂಜಾರಿ ಕುತ್ಯಾಡಿ ನಿಧನ

0

ಐವರ್ನಾಡು ಗ್ರಾಮದ ಕುತ್ಯಾಡಿ ಶೀನಪ್ಪ ಪೂಜಾರಿಯವರು ಅ.09 ರಂದು ನಿಧನರಾದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರ ಐತ್ತಪ್ಪ ಪೂಜಾರಿ, ಪುತ್ರಿ ಚಂದ್ರಾವತಿ ,ಸೊಸೆ,ಅಳಿಯ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.