ರೇಶ್ಮಾ ಸೂಟೆಗದ್ದೆ ಎಂಎಸ್ಸಿ ಯಲ್ಲಿ ಡಿಸ್ಟಿಂಕ್ಷನ್

0

ಮಂಗಳೂರು ವಿಶ್ವ ವಿದ್ಯಾನಿಲಯದ 2022-2023 ನೇ ಸಾಲಿನ ಎಂಎಸ್ಸಿ ಜೀವ ವಿಜ್ಞಾನ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ರೇಶ್ಮಾ ಸೂಟೆಗದ್ದೆ ಯವರ್ ಶೇ. 83 ಅಂಕಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.

ಇವರು ಮರ್ಕಂಜ ಗ್ರಾಮದ ಸೂಟೆಗದ್ದೆ ದಯಾಕುಮಾರ್ ಮತ್ತು ಲೀಲಾವತಿ ದಂಪತಿಗಳ ಪುತ್ರಿ.