ಪುರುಷೋತ್ತಮ ಪಿ.ಎ. ನಿಧನ

0

ಪೆರಾಜೆ ಗ್ರಾಮದ ಇಂದಿರಾ ಆವಾಜ್ ಬಳಿಯ ನಿವಾಸಿ ಪುರುಷೋತ್ತಮ ಪಿ‌.ಎ. ಎಂಬವರು ಅಸೌಖ್ಯದಿಂದಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಅ.10ರಂದು ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ದೇವಕಿ, ಪುತ್ರಿ ರೇಷ್ಮಾ, ಸಹೋದರ ಚಂದ್ರಶೇಖರ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.