ಬಾಳಿಲ : ಬೈಕ್ – ಬೈಕ್ ಡಿಕ್ಕಿ ಸವಾರರಿಗೆ ಗಾಯ

0

ಬಾಳಿಲದಲ್ಲಿ ಬೈಕ್ ಬೈಕ್ ಡಿಕ್ಕಿ ಹೊಡೆದುಕೊಂಡು ಸವಾರರು ಗಾಯಗೊಂಡ ಘಟನೆ ಅ.12 ರಂದು ನಡೆದಿದೆ.
ಬೆಳ್ಳಾರೆ ಕಡೆಯಿಂದ ಬಾಳಿಲ ಕಡೆಗೆ ಬರುತ್ತಿರುವ ಎರಡು ಬೈಕ್ ಗಳು ಡಿಕ್ಕಿ ಹೊಡೆದುಕೊಂಡು ಸವಾರರಿಗೆ ಗಾಯವಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಗುದ್ದಿದ ರಭಸಕ್ಕೆ ಎರಡು ಬೈಕ್ ಗಳಿಗೂ ಹಾನಿಯಾಗಿದೆ.