ತಿಮ್ಮಪ್ಪ ಗೌಡ ಕೊಡಪಾಲ ನಿಧನ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಕೊಯಿಂಗಾಜೆ ನಿವಾಸಿ ತಿಮ್ಮಪ್ಪ ಗೌಡ ಕೊಡಪಾಲ ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ
ಅ.12 ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಸಾವಿತ್ರಿ, ಓರ್ವ ಪುತ್ರಿ ಪ್ರೇಮಾ,ಅಳಿಯ ಸೀತಾರಾಮ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.