ಆರಾಧ್ಯ ಎ. ಆರ್. ಡ್ರಾಯಿಂಗ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ

0

KISA ಬೆಂಗಳೂರು ಆಯೋಜಿಸಿರುವ ಡ್ರಾಯಿಂಗ್ಸ್ ಸ್ಪರ್ಧೆಯಲ್ಲಿ ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 5ನೇ ತರಗತಿ ವಿದ್ಯಾರ್ಥಿನಿ ಕು. ಆರಾಧ್ಯ ಎ. ಆರ್. ಇವರು ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆರಾಧ್ಯ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವೀಂದ್ರ ಎ.ಎಂ. ಮತ್ತು ಶಿಕ್ಷಕಿ ಅಶ್ವಿನಿಯವರ ಪುತ್ರಿ.