ಪಂಜ: ಕಾರು- ಬೈಕ್ ಡಿಕ್ಕಿ

0

ಪಂಜ ಪೇಟೆಯಲ್ಲಿ ಕಾರು -ಬೈಕ್ ಡಿಕ್ಕಿಯಾದ ಘಟನೆ ಅ.15 ರಾತ್ರಿ ವರದಿಯಾಗಿದೆ.ಬೈಕ್ ಜಖಂ ಗೊಂಡಿದ್ದು
ಪ್ರಕರಣ ಮಾತುಕತೆಯಲ್ಲಿ ಮುಗಿಯದೆ ಇರುವುದರಿಂದ,
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.