ಕುಂಬರ್ಚೋಡ್ ನಲ್ಲಿ ಬೈಕ್ ಕಳ್ಳತನ

0


ಕುಂಬರ್ಚೋಡ್ ನಲ್ಲಿ ಬೈಕ್ ಕಳ್ಳತನವಾದ ಘಟನೆ ಇಂದು ಸಂಜೆ 4 ಗಂಟೆಗೆ ಸಂಭವಿಸಿದೆ.

ಪೈಚಾರ್ ಬಳಿಯ ಕುಂಬರ್ಚೋಡ್ ಮಸೀದಿ ಬಳಿಯಿಂದ ಉಸ್ತಾದರ ಸ್ಪ್ಲೆಂಡರ್ ಬೈಕ್
(KA 21 S 5551) ಅನ್ನು ಕದ್ದೊಯ್ದಿದ್ದಾರೆಂದು ತಿಳಿದು ಬಂದಿದೆ.