ತೊಡಿಕಾನ: ಕಾರು ಮತ್ತು ಲಾರಿ ಮಧ್ಯೆ ಅಪಘಾತ

0

ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಕಾರು ಜಖಂ ಗೊಂಡ ಘಟನೆ ತೊಡಿಕಾನದಿಂದ ವರದಿಯಾಗಿದೆ.
ಬೆಂಗಳೂರಿನಿಂದ ಬಂದ ತಂಡವೊಂದು ತೊಡಿಕಾನ ದೇವಸ್ಥಾನಕ್ಕೆ ಬಂದು ವಾಪಸ್ ಹೋಗುವಾಗ ಕಲ್ಲಂಬಳ ಬಳಿ ಕೆಎಂಎಫ್ ಹಾಲು ತರಲು ಬರುವ ಲಾರಿಗೆ ಸೈಡ್ ಕೊಡುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿತು.
ಪರಿಣಾಮ ಕಾರಿನ ಒಂದು ಬದಿಗೆ ತಾಗಿ ಕಾರು ಜಖಂ ಗುಂಡಿಗೆ