ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಪ್ರಿಂಟರ್ ಕೊಡುಗೆ

0

ಐವರ್ನಾಡು ಗ್ರಾ. ಪಂ. ಗ್ರಂಥಾಲಯಕ್ಕೆ ಬೆಂಗಳೂರಿನ ಯುವ ಉದ್ಯಮಿಯಾಗಿರುವ ಹರೀಶ್ ರಾವ್ ಉದ್ದಂಪಾಡಿ ಇವರು ಪ್ರಿಂಟರ್ ನ್ನು ಕೊಡುಗೆ ಯಾಗಿ ನೀಡಿರುತ್ತಾರೆ. ಪಂಚಾಯತ್ ಬಿಲ್ ಕಲೆಕ್ಟರ್ ಮತ್ತು ಗ್ರಂಥಾಲಯ ಮೇಲ್ವಿಚಾರಕರೊಂದಿಗೆ ಗ್ರಂಥಾಲಯಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಇದರ ಸದಸ್ಯರಾದ ಶಾಂತರಾಮ ಕಣಿಲೆಗುಂಡಿ, ಧರ್ಮಪಾಲ ಲಾವಂತಡ್ಕ,. ಶಿವಪ್ರಸಾದ್ ಕಟ್ಟಾತಾರು, ದಯಾನಂದ ಕಟ್ಟತ್ತಾರು, ಪ್ರಮೋದ್ ಕಣಿಲೆಗುಂಡಿ ಉಪಸ್ಥಿತರಿದ್ದರು.