ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಖಾದಿ ಮಹೋತ್ಸವ ಕಾರ್ಯಕ್ರಮ

0

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯದ ಅನುದಾನ ಆಯೋಗದ ಮಾರ್ಗದರ್ಶನದಂತೆ, ಅ.೧೮ ರಂದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಖಾದಿ ಉಡುಪು ಧರಿಸಿ ಕಾಲೇಜಿನ ಆವರಣದಲ್ಲಿ ಖಾದಿ ಮಹೋತ್ಸವವನ್ನು ಆಚರಿಸಿದರು.