ಬಾಲಣ್ಣ ಗೌಡ ಕುರುಂಜಿ ನಿಧನ

0

ಕುರುಂಜಿ ಕುಟುಂಬದ ಹಿರಿಯರೂ, ಪ್ರಗತಿಪರ ಕೃಷಿಕರೂ ಆಗಿದ್ದ ಬಾಲಣ್ಣ ಗೌಡ ಕುರುಂಜಿ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಇವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಅರುಣ್ ಕುರುಂಜಿ, ಹಿಮಕರ ಕುರುಂಜಿ, ಸೊಸೆಯಂದಿರಾದ ಸುಳ್ಯ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶೀಲಾ ಅರುಣ್ ಕುರುಂಜಿ, ಶ್ರೀಮತಿ ರಜನಿ ಹಿಮಕರ್ ಕುರುಂಜಿ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.