ಕೊಡಗು ಸಂಪಾಜೆ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಆಯುಧ ಪೂಜೆ

0

ಕೊಡಗು ಸಂಪಾಜೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ನವರಾತ್ರಿ ಪ್ರಯುಕ್ತ ಆಯುಧ ಪೂಜೆಯು ಅ.21ರಂದು ನಡೆಯಿತು.
ಈ ಸಂದರ್ಭದಲ್ಲಿ ಮೆಸ್ಕಾಂ ನ ಅನಿಲ್ ಹಾಗೂ ಸಿಬ್ಬಂದಿ ವರ್ಗದದವರು ಉಪಸ್ಥಿತರಿದ್ದರು.