ಮಡಪ್ಪಾಡಿ ಯುವಕ ಮಂಡಲದ‌ ಕಟ್ಟಡಕ್ಕೆ ಹಾನಿ

0

ನಿನ್ನೆ ರಾತ್ರಿ ಸುರಿದ ಗಾಳಿ ಗುಡುಗು ಮಿಂಚು ಸಹಿತ‌ ಮಳೆಗೆ‌ ಮಡಪ್ಪಾಡಿ ಯುವಕ‌ ಮಂಡಲದ ಸಭಾಭವನದ ಒಂದು ಭಾಗಕ್ಕೆ‌ ಮರದ ಗೆಲ್ಲು ಬಿದ್ದು ಹಾನಿಯಾಗಿರುವುದಾಗಿ ತಿಳಿದು ಬಂದಿದೆ.