ಸಾಲು ಸಾಲು ಹಬ್ಬದ ಪ್ರಯುಕ್ತ ಸುಳ್ಯದ ಆರ್ಕುಟ್ ಮೊಬೈಲ್ ನಲ್ಲಿ ಐಫೋನ್ ಗೆಲ್ಲುವ ಸುವರ್ಣ ಅವಕಾಶ

0

ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ಆರ್ಕುಟ್ ಮೊಬೈಲ್ ನಲ್ಲಿ ಖರೀದಿಸುವ ಪ್ರತಿಯೊಂದು ಮೊಬೈಲ್ ಗೂ ಉಚಿತ ಕೂಪನ್ ದೊರೆಯುತ್ತಿದ್ದು, ಪ್ರಥಮ ಬಹುಮಾನ ಐಫೋನ್ 13, ದ್ವಿತೀಯ ಬಹುಮಾನ 5 ಸ್ಮಾರ್ಟ್ ವಾಚ್ ಗಳು ಹಾಗೂ ಇನ್ನಿತರ ಹಲವಾರು ಗಿಫ್ಟ್ ಗಳು ದೊರೆಯಲಿದೆ.

ಇಲ್ಲಿ ಖರೀದಿಸುವ ಪ್ರತಿ ಸ್ಮಾರ್ಟ್ ಫೋನ್ ಗಳಿಗೂ ಗಿಫ್ಟ್, ಗ್ಲಾಸ್ ಕವರ್, ಟೆಂಪರ್ಡ್ ಗ್ಲಾಸ್, ಉಚಿತ ಕೂಪನ್ ದೊರೆಯುತ್ತಿದೆ. ಇಲ್ಲಿ ಖರೀದಿಸುವ ಪ್ರತಿ ಮೊಬೈಲ್ ನ ಎಸ್ಸಸರಿಗಳಿಗೂ 10 ರಿಂದ 70 % ಡಿಸ್ಕೌಂಟ್ ದೊರೆಯುತ್ತಿದೆ. ಎಲ್ಲಾ ಮೊಬೈಲ್ ಗಳು ತಿಂಗಳ ಸುಲಭ ಕಂತಿನಲ್ಲಿ ಲಭ್ಯವಿದೆ.


ಬಜಾಜ್, ಟಿವಿಎಸ್, ಎಚ್.ಡಿ.ಬಿ ಫೈನಾನ್ಸ್ ಗಳು ಸುಲಭ ಕಂತಿನಲ್ಲಿ ಲೋನ್ ಲಭ್ಯ. ಹಬ್ಬದ ಪ್ರಯುಕ್ತ ಝೀರೋ ಡೌನ್ ಪೇಮೆಂಟ್, ಯಾವುದೇ ಮುಂಗಡ ಪಾವತಿಸದೆ ಮೊಬೈಲ್ ಗಳು ಅತಿ ಕಡಿಮೆ ದರದಲ್ಲಿ ನಮ್ಮಲ್ಲಿ ಲಭ್ಯ. ನಿಮ್ಮ ಹಳೆ ಮೊಬೈಲನ್ನು 5 ಜಿ ಮೊಬೈಲ್ ನೊಂದಿಗೆ ಬದಲಾಯಿಸಿಕೊಳ್ಳಲು ಸುವರ್ಣ ಅವಕಾಶ ಇದೆ ಎಂದು ಮಾಲಕರು ತಿಳಿಸಿದ್ದಾರೆ.