ಸುಳ್ಯದಲ್ಲಿ ನಡೆಯಲಿರುವ ಕಬಡ್ಡಿ ಉತ್ಸವದಲ್ಲಿ ಫುಡ್ ಫೆಸ್ಟ್ ಸ್ಟಾಲ್ ನಡೆಸಲು‌ ಅವಕಾಶ

0

ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಇದರ 8ನೇ ವಾರ್ಷಿಕೋತ್ಸವದ ಅಂಗವಾಗಿ ನ. 17,18 ಮತ್ತು 19 ರಂದು ಪ್ರಭು ಮೈದಾನದಲ್ಲಿ ನಡೆಯುವ ಸುಳ್ಯ ಕಬಡ್ಡಿ ಉತ್ಸವ ದಲ್ಲಿ ಮೂರು ದಿನಗಳ ಫುಡ್ ಫೆಸ್ಟ್ ನಡೆಸಲು ಸೀಮಿತ 20 ಫುಡ್ ಸ್ಟಾಲ್ ಹಾಕಲು ಅವಕಾಶ ಕಲ್ಪಿಸಲಾಗುವುದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಟಾಲ್ ಪಡೆಯಲು 9448984478 ದೂರವಾಣಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.