ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗಜಪೂಜೆ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವಳದ ಗಜರಾಣಿ ಯಶಸ್ವಿಗೆ ಗಜಲಕ್ಷ್ಮಿ ಪೂಜೆ ಅ.23 ರಂದು ನಡೆಯಿತು.

ಅರ್ಚಕರು ಯಶಸ್ವಿಗೆ ಹಣ್ಣು ಹಂಪಲು ತೆಂಗಿನಕಾಯಿ, ಅವಲಕ್ಕಿ, ಹೊದ್ಲು ಬೆಲ್ಲ ಇತ್ಯಾದಿ ತಿನಿಸುಗಳನ್ನು ನೀಡಿ ವೈಧಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಗಜಲಕ್ಷ್ಮಿಗೆ ಮಂಗಳಾರತಿ ಬೆಳಗಿದರು. ನವರಾತ್ರಿಯ ವಿಶೇಷ ದಿನ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಗಜಪೂಜೆ ನೆರವೇರುತ್ತದೆ.