ಕುಕ್ಕನ್ನೂರು ಉಳ್ಳಾಕುಲು ಕನ್ನಡ ಭಕ್ತಿಗೀತೆ ಬಿಡುಗಡೆ

0

ಜಾಲ್ಸೂರಿನ ಕುಕ್ಕನ್ನೂರು ಉಳ್ಳಾಕುಲು ದೈವದ ಕುಕ್ಕನ್ನೂರು ಉಳ್ಳಾಕುಲು ಎಂಬ ಕನ್ನಡ ಭಕ್ತಿಗೀತೆಯು ಪ್ರಶಾಂತ್ ಕುದ್ಪಾಜೆ ಇವರ ನಿರ್ಮಾಣದಲ್ಲಿ, ಶ್ರದ್ಧಾಶ್ರೀ ಜೆ. ಎಸ್ ಜಯನಗರ ರವರ ಸಾಹಿತ್ಯ ಹಾಗೂ ಶ್ರೀಲಯ ಮಧುವನ ರವರ ಗಾಯನದೊಂದಿಗೆ ಸುಳ್ಯ ವ್ಲೋಗ್ಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಅ.29 ರಂದು ಬಿಡುಗಡೆಗೊಂಡಿತು.