ಶ್ರೀಧರ ಬಾಚಿಗದ್ದೆ ಎಸ್‌ಐ ಆಗಿ ಭಡ್ತಿ

0


ಸಂಪಾಜೆ ಗ್ರಾಮದ ಬಾಚಿಗದ್ದೆ ಶ್ರೀಧರರವರು ಎಸ್‌ಐ ಆಗಿ ಭಡ್ತಿ ಹೊಂದಿದ್ದಾರೆ.
ಇವರು ಮಡಿಕೇರಿಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಭಡ್ತಿಗೊಂಡು ನಾಪೊಕ್ಲು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.