ಬೆಳ್ಳಾರೆಯ ಉದ್ಯಮಿ ಅಬ್ದುಲ್ಲ ನಿಧನ

0

ಬೆಳ್ಳಾರೆ ಕೆಳಗಿನ ಪೇಟೆಯ ಎಸ್.ಎಚ್.ಅಡಿಕೆ ಅಂಗಡಿ ಮಾಲಕ ಅಬ್ದುಲ್ಲರವರು ಅಸೌಖ್ಯದಿಂದ ನ.06 ರಂದು ನಿಧನರಾದರು.
ಬೆಳ್ಳಾರೆ ಗ್ರಾಮದ ದರ್ಖಾಸ್ತು ನಿವಾಸಿಯಾದ
ಅವರಿಗೆ 67 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ,ಇಬ್ಬರು ಪುತ್ರರು ,ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.