ಸುಳ್ಯ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ ನಲ್ಲಿ ಧನಲಕ್ಷ್ಮಿ ಪೂಜೆ

0

ಸುಳ್ಯದ ರಥಬೀದಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಧನಲಕ್ಷ್ಮಿ ಪೂಜೆ ಮತ್ತು ವಾಹನ ಪೂಜೆಯು ನ.12ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಸಂಜೀವ ನಾಯಕ್ ದಂಪತಿಗಳು ಎಲ್ಲರನ್ನು ಸ್ವಾಗತಿಸಿ, ಸಂದೀಪ್ ದಂಪತಿಗಳು ವಂದಿಸಿದರು.