ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ರಿಗೆ ಕಾರಿಂಜ ಮೋಹನ್ ಗೌಡರ ಮನೆಯಲ್ಲಿ ಗೌರವ ನಮನ

0

ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ರಿಗೆ ಕನಕಮಜಲು ಗ್ರಾಮದ ಕಾರಿಂಜ ಮೋಹನ್ ಗೌಡರ ಮನೆಯಲ್ಲಿ ಗೌರವ ನಮನ ಸಲ್ಲಿಸಲಾಯಿತು. ವಿನೋಬನಗರದ ವಿವೇಕಾನಂದ ವಿದ್ಯಾ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಾದ ನವನೀತ್, ನಿಧಿಶ್ರೀ, ದಿಶಾ, ಗೈಡ್ಸ್ ಕ್ಯಾಪ್ಟನ್ ಪೂರ್ಣಿಮಾ ಹಾಗೂ ಕಿಶನ್, ಮೋಹನ್ ಗೌಡ ಕಾರಿಂಜ, ವನಶ್ರೀ ಕಾರಿಂಜ ಮತ್ತು ವೀಣಾ ಕಾರಿಂಜ, ಪೃದ್ವಿ ಕಾರಿಂಜ ಕೌಶಿಕ್ ಕಾರಿಂಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು