ವಿವಾಹ ನಿಶ್ಚಿತಾರ್ಥ : ಜಗತ್ ಪಾರೆಪ್ಪಾಡಿ- ಸವಿತಾ

0

ದೇವಚಳ್ಳ ಗ್ರಾಮದ ಪಾರೆಪ್ಪಾಡಿ ದಿ. ವೆಂಕಪ್ಪ ಗೌಡ ಮತ್ತು ಮಾಲತಿ ದಂಪತಿಗಳ ಪುತ್ರ ಜಗತ್ ಪಾರೆಪ್ಪಾಡಿ ಯವರ ವಿವಾಹ ನಿಶ್ಚಿತಾರ್ಥವು ಕಡಬ ತಾಲ್ಲೂಕು ಚಾರ್ವಕ ಗ್ರಾಮದ ಕೀಲೆ ಮುದ್ವಮನೆ ವಿಠಲ ಗೌಡ ಮತ್ತು ರೇವತಿ ದಂಪತಿಗಳ ಪುತ್ರಿ ಸವಿತಾರೊಂದಿಗೆ ನ.28 ರಂದು ವಧುವಿನ ಮನೆಯಲ್ಲಿ ನಡೆಯಿತು.