ಸುಳ್ಯ ಸಿ.ಎ. ಬ್ಯಾಂಕ್ ಚುನಾವಣೆ : ಇಂದು‌ ನಾಮಪತ್ರ ಸಲ್ಲಿಕೆಗೆ ಕೊನೆ ದಿನ

0

ಇಂದು 6 ನಾಮಪತ್ರ ಸಲ್ಲಿಕೆ

ಸುಳ್ಯ ಸಿ.ಎ. ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31 ರಂದು‌ ಚುನಾವಣೆ ನಡೆಯಲಿದ್ದು, ನಾಮಪತ್ರ ಕೊನೆಯ ದಿನವಾದ ಇಂದು‌ ಈವರೆಗೆ 6 ನಾಮಪತ್ರ ಸಲ್ಲಿಕೆಯಾಗಿವೆ.

ಲೀಲಾ ಮನಮೋಹನ್, ರಾಹುಲ್ ಅಡ್ಪಂಗಾಯ, ವಿಶ್ವನಾಥ ಮುಳ್ಯಮಠ, ಮೋಹನ್ ಮುಳ್ಯ, ರವೀಶ್ ಮಾವಿನಪಲ್ಲ ಹಾಗೂ ಜ್ಞಾನಾನಂದ ಚಿಮ್ಟಿಕಲ್ ನಾಮಪತ್ರ ಸಲ್ಲಿಸಿದ್ದಾರೆ.