ಸುಳ್ಯದ ಮಹಾಲಕ್ಷ್ಮೀ ಫ್ಯಾಷನ್ಸ್‌ನಲ್ಲಿ ಜಾತ್ರೋತ್ಸವ ಸೇಲ್

0

ವರ್ಣ ವಿನ್ಯಾಸದ ಬಟ್ಟೆಗಳ ಅಪೂರ್ವ ಸಂಗ್ರಹ

ಸುಳ್ಯ ಜಾತ್ರೆ ಪ್ರಯುಕ್ತ ಶೇ.2೦ರವರೆಗೆ ಗ್ರಾಹಕರಿಗೆ ರಿಯಾಯಿತಿ

ಸುಳ್ಯದ ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ಎದುರಿನ ಮಹಾಲಕ್ಷ್ಮೀ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಸುಳ್ಯ ಜಾತ್ರೋತ್ಸವದ ಪ್ರಯುಕ್ತ ಜಾತ್ರೋತ್ಸವ ಬಿಗ್ ಸೇಲ್ ಆರಂಭಗೊಂಡಿದೆ. ಗ್ರಾಹಕರಿಗೆ ಶೇ.೨೦ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.


ಸುಳ್ಯ ಮುಖ್ಯರಸ್ತೆ ಖಾಸಗಿ ಬಸ್ ನಿಲ್ದಾಣದ ಎದುರಿನಲ್ಲಿರುವ ವಸ್ತ್ರ ಮಳಿಗೆಯಲ್ಲಿ ಫ್ಯಾಶನ್ಸ್ ವರ್ಣ ವಸ್ತ್ರಗಳ ಅದ್ಭುತ ಲೋಕವೇ ತೆರೆದುಕೊಂಡಿದೆ. ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಲೈಸಿರುವ ಮಹಾಲಕ್ಷ್ಮೀ ಫ್ಯಾಶನ್‌ನಲ್ಲಿ ಹೊಸ ಹೊಸ ವಿನ್ಯಾಸದ ಮದುವೆ ಜವುಳಿ ಸೇರಿದಂತೆ ಮಹಿಳೆಯರ, ಪುರುಷರ ಮತ್ತು ಮಕ್ಕಳ ಎಲ್ಲಾ ರೀತಿಯ ಉಡುಪುಗಳನ್ನು ಅತೀ ಕಡಿಮೆ ದರದಲ್ಲಿ ತಮ್ಮದಾಗಿಸುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ಸಮರ್ಪಿಸುತ್ತಿದೆ. ಅಲ್ಲದೆ ಗ್ರಾಹಕರಿಗೆ ಇಷ್ಟವಾಗುವಂತಹ ವಿನ್ಯಾಸದ ಕಲರ್ ಫುಲ್ ಡ್ರೆಸ್ ಕಲೆಕ್ಷನ್‌ಗಳ ಅಪೂರ್ವ ಸಂಗ್ರಹವೇ ಇಲ್ಲಿದೆ.


ಆಕರ್ಷಕ ಬಣ್ಣದ, ವಿನ್ಯಾಸದ ಮದುವೆ ವಸ್ತ್ರಗಳ ಅಪೂರ್ವ ಸಂಗ್ರಹವೇ ಇದೆ. ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದ ಜನರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ. ಮತ್ತೆ ತಡವೇಕೆ ಸಾಲು ಸಾಲು ಹಬ್ಬಗಳ ಬಳಿಕ ಸುಳ್ಯದ ಜಾತ್ರಾ ಸಂಭ್ರಮ ಹೆಚ್ಚಿಸಲು ಮಹಾಲಕ್ಷ್ಮೀ ಫ್ಯಾಶನ್ಸ್‌ಗೆ ಭೇಟಿ ಕೊಡಿ. ಬಣ್ಣದ ಬಟ್ಟೆಗಳನ್ನು ಖರೀದಿಸಿ ಜಾತ್ರೆಯಲ್ಲಿ ಸಂಭ್ರಮಿಸಿರಿ.