ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ಪ್ರತಿನಿಧಿಸಿದ ಗ್ರಾಮೀಣ ವಿದ್ಯಾರ್ಥಿಗಳು

0


ಪತಂಜಲಿ ಯೋಗ ಕೇಂದ್ರ ಬೆಂಗಳೂರು ಇವರು ಬೆಂಗಳೂರಿನ ಲಗ್ಗೆರೆ ಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳದ ಖುಷಿ ಕೊಪ್ಪತಡ್ಕ, ಶೇಯಿನಿ ಕೊರಂಬಡ್ಕ, ಜಿಶಾ ಕೊರಂಬಡ್ಕ, ಹವೀಕ್ಷ ಹರಿಹರ, ಮಣಿಪ್ರಕಾಶ್ ಕಡೋಡಿ,ರೇಷ್ಮಾ ಮಾಡಬಾಕಿಲು ಭಾಗವಹಿಸಿ ಪ್ರೊಸ್ತಾ ಹಕ ಬಹುಮಾನ ಪಡೆದಿದ್ದು ಇವರನ್ನು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಗೌರವಿಸಲಾಯಿತು. ಇವರು ಟ್ರಸ್ಟ್ ನ ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ತರಬೇತಿ ಪಡೆದಿರುತ್ತಾರೆ.