ರವಿನಾರಾಯಣ ಶೇಡಿಕಜೆ ನಿಧನ

0

ಕಳಂಜ ಗ್ರಾಮದ ಶೇಡಿಕಜೆ ನಿವಾಸಿ ರವಿನಾರಾಯಣ ಶೆಡಿಕಜೆರವರು ಜ.11 ರಂದು ನಿಧನರಾದರು.

ಕೆಲ ಕಾಲದಿಂದ ಅಸೌಖ್ಯತೆಯಿಂದ ಬಳಲುತಿದ್ದ ಅವರಿಗೆ 52 ವರ್ಷ ವಯಸ್ಸಾಗಿತ್ತು.

ಮೃತರು ತಂದೆ ಸುಬ್ಬಪಯ್ಯ ಶೇಡಿಕಜೆ, ತಾಯಿ ಕಮಲ ,ಪತ್ನಿ ರೇಣುಕಾ, ಪುತ್ರ ಸೋಹಂ ಸುಬ್ರಹ್ಮಣ್ಯ, ಸಹೋದರಿ ಶ್ರೀಮತಿ ಆಶಾ ಪ್ರಸಾದ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ