ಸುಳ್ಯದ ಅರ್ಕುಟ್ ಮೊಬೈಲ್ ನಲ್ಲಿ ಐ ಫೋನ್ 16 ಮಾರುಕಟ್ಟೆಗೆ ಬಿಡುಗಡೆ

0

.

ಸುಳ್ಯದ ಅರ್ಕುಟ್ ಮೊಬೈಲ್ ನಲ್ಲಿ ಐ ಫೋನ್ 16 ಸೆ. 20 ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಭಾರತದಾದ್ಯಂತ ಬಿಡುಗಡೆಗೊಂಡ ಮೊದಲ ದಿನವೇ ಐಫೋನ್ 16 ಮತ್ತು 16 ಪ್ರೊ ಮ್ಯಾಕ್ಸ್ ನ್ನು ಅರ್ಕುಟ್ ಮಳಿಗೆಯಲ್ಲಿ ಗ್ರಾಹಕರು ಖರೀದಿಸಿದರು.

ಪ್ರಥಮ ಗ್ರಾಹಕರಾಗಿ ಸಾಧಿಕಾ ಆರಂತೋಡು ಮೊಬೈಲ್ ಖರೀದಿಸಿದರು.

ಅಡ್ವೋಕೇಟ್ ಶ್ರೀಹರಿ ಕುಕ್ಕುಡೇಲು, ರಘು ಸಿ.ಆರ್.ಕೆ., ಬಜಾಜ್ ಫೈನಾನ್ಸ್ ಮ್ಯಾನೇಜರ್ ಗಿರೀಶ್ ಉಪಸ್ಥಿತರಿದ್ದರು.

ಐಫೋನ್ 16, 16 ಪ್ರೊ, 16 ಪ್ಲಸ್, 16 ಪ್ರೊ ಮ್ಯಾಕ್ಸ್ ಎಲ್ಲಾ ಮೊಬೈಲ್ ಗಳಿಗೂ ಇಎಂಐ 24 ತಿಂಗಳ ಕಂತುಗಳು ಲಭ್ಯವಿದೆ ಅಲ್ಲದೆ ಪ್ರತಿಯೊಂದು ಸ್ಮಾರ್ಟ್ ಫೋನ್ ಖರೀದಿಗೂ ಉಚಿತ ಗಿಫ್ಟ್ ಹಾಗೂ ಲಕ್ಕಿ ಕೂಪನ್ ವಿತರಣೆ ನಡೆಯಲಿದೆ. ಮುಂದಿನ ಎರಡು ತಿಂಗಳುಗಳ ಕಾಲ ಹಬ್ಬಗಳ ಪ್ರಯುಕ್ತ ವಿಶೇಷ ಆಫರ್ ಕೂಡ ಲಭ್ಯವಿದೆ ಎಂದು ಮಾಲಕ ಶಬೀರ್ ತಿಳಿಸಿದ್ದಾರೆ. ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.