ಸುಚನ್ ಸಿ. ಶೆಟ್ಟಿ ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ

0

ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ೨೦೨೩ರ ನವೆಂಬರ್ ತಿಂಗಳಿನಲ್ಲಿ ನಡೆದ ಸಿ.ಎ ಇಂಟರ್ ಮೀಡಿಯಟ್ ನ ಫಸ್ಟ್ ಗ್ರೂಪ್ ನಲ್ಲಿ ಸುಳ್ಯದ ಹಳೆಗೇಟಿನ ಅಡ್ಕ ನಿವಾಸಿ ದಿ.ಚಂದು ಶೆಟ್ಟಿ ಮತ್ತು ವೇದ ಚಂದು ಶೆಟ್ಟಿಯವರ ಪುತ್ರ ಸುಚನ್ ಸಿ. ಶೆಟ್ಟಿಯವರು ತೇರ್ಗಡೆ ಹೊಂದಿದ್ದಾರೆ.

ಇವರು ಸಿ.ಎ ಫೌಂಡೇಶನ್ ಮತ್ತು ಇಂಟರ್ ಮೀಡಿಯಟ್ ತರಬೇತಿಯನ್ನು ಮಂಗಳೂರಿನ ತ್ರಿಶಾ ಕಾಲೇಜು ಅಳಕೆ ಇಲ್ಲಿ ಪಡೆಯುತ್ತಿದ್ದಾರೆ . ಸುಳ್ಯ ಸೈಂಟ್ ಜೋಸೆಫ್ ಹಾಗೂ ಪುತ್ತೂರಿನ ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿ.