ಪದ್ಮಾವತಿ ಆಜಡ್ಕ ನಿಧನ

0

ಗುತ್ತಿಗಾರು ಗ್ರಾಮದ ಕಮಿಲ ಆಜಡ್ಕ ನಿವಾಸಿ ಪದ್ಮಾವತಿ ಜ. 16 ರಂದು ಹೃದಯಾಘಾತದಿಂದ ನಿಧನರಾದರು ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿಯರಾದ ಶ್ರೀಮತಿ ಹೇಮಲತಾ ಚಿದಾನಂದ ಬಳ್ಪ, ಶ್ರೀಮತಿ ಗಾಯತ್ರಿ ಹರೀಶ ಕಾರ್ಜ, ಶ್ರೀಮತಿ ಭವ್ಯ ಚಂದ್ರಶೇಖರ ಈಶ್ವರಮಂಗಲ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.