ಕಲ್ಲೇರಿ ಶ್ರೀ ಗುಳಿಗ ಸಾನಿಧ್ಯದಲ್ಲಿ ಚಿಗುರು ಗೆಳೆಯರ ಬಳಗದಿಂದ ಶ್ರಮದಾನ

0

ಕಲ್ಲೇರಿ ಶ್ರೀ ಗುಳಿಗ ಸಾನಿಧ್ಯದಲ್ಲಿ ಜ.22.ರಂದು ಕಾಲಾವಧಿ ನೇಮೋತ್ಸವ ಜರುಗಲಿದೆ.

ಆ ಪ್ರಯುಕ್ತ ಪಂಬೆತ್ತಾಡಿ ಚಿಗುರು ಗೆಳೆಯರ ಬಳಗದ ಸದಸ್ಯರಿಂದ ಜ.17 ರಂದು ಚಪ್ಪರ ಮತ್ತು ಸ್ವಚ್ಛತಾ ಕಾರ್ಯಗಳ
ಶ್ರಮದಾನ ನಡೆಯಿತು.