ಸುಳ್ಯದ ಮುಳಿಯ ಜ್ಯವೆಲ್ಲರ್ಸ್ ಎದುರು ಶ್ರೀರಾಮನ ಬೃಹತ್ ಕಟೌಟ್ ಅಳವಡಿಸಿರುವ ದೃಶ್ಯ

0

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನಾ ದಿನದ ಅಂಗವಾಗಿ ಸುಳ್ಯ ಶ್ರೀರಾಮ ಪೇಟೆಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ನವರು ಅಳವಡಿಸಿರುವ ಬೃಹತ್ ಶ್ರೀರಾಮನ ಕಟೌಟ್ ದೃಶ್ಯ
ನೋಡುಗರ ಗಮನ ಸೆಳೆಯಿತು.