ಜ.28:(ನಾಳೆ) ಪಂಜ ದೇವಳದಲ್ಲಿ ಸಾಮೂಹಿಕ ಶ್ರಮದಾನ🔹 ಪಂಜ ಜಾತ್ರೆಗೆ ಸಿದ್ದತೆ

0

ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪೂರ್ವ ತಯಾರಿಗಾಗಿ ಜ.28 ರಂದು ಸೀಮೆಯ ಭಕ್ತರಿಂದ ಸಾಮೂಹಿಕ ಶ್ರಮದಾನ ನಡೆಯಲಿದ್ದು,ಶ್ರೀ ದೇವರ ಸೇವೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಉತ್ಸವ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ವಿನಂತಿಸಿದ್ದಾರೆ.