ನರ್‍ಲಡ್ಕ ದರ್ಖಾಸ್ತು ಮಾನಿಗ ನಿಧನ

0

ಎಣ್ಮೂರು ಗ್ರಾಮದ ನರ್‍ಲಡ್ಕ ದರ್ಖಾಸ್ತು ದಿ. ಪೊಡಿಯರವರ ಪತ್ನಿ ಮಾನಿಗರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 85 ವರ್ಷ ವಯಸ್ಸಾಗಿತ್ತು.ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.