ಶ್ರೀಮತಿ ದಮಯಂತಿ ಅಜ್ಜಿಹಿತ್ಲು ನಿಧನ

0

ಕೂತ್ಕುಂಜ ಗ್ರಾಮದ ಅಜ್ಜಿಹಿತ್ಲು ಮಾಯಿಲಪ್ಪ ಗೌಡರ ಪತ್ನಿ ಶ್ರೀಮತಿ ದಮಯಂತಿ ಫೆ.2 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 76 ವರುಷ ವಯಸ್ಸಾಗಿತ್ತು. ಮೃತರು ಪತಿ ಮಾಯಿಲಪ್ಪ ಗೌಡ , ಪುತ್ರ ತುಳಸಿ ಕುಮಾರ್, ಪುತ್ರಿ ಶ್ರೀಮತಿ ಯಶೋದ ಗಣಪಯ್ಯ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.