ಎಸ್.ಕೆ.ಎಸ್‌.ಎಸ್.ಎಫ್. ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕಾರ್ಯದರ್ಶಿಯಾಗಿ ಸಿದ್ದೀಕ್ ಅಡ್ಕ

0

ಎಸ್.ಕೆ.ಎಸ್‌.ಎಸ್.ಎಫ್. ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಗೆ ಸಿದ್ದೀಕ್ ಅಡ್ಕ ಆಯ್ಕೆಯಾಗಿದ್ದಾರೆ. ಸಮಾಜ ಸೇವಾ ಚಟುವಟಿಕೆ, ಎಸ್ ಕೆ ಎಸ್‌ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ, ಕ್ಲಸ್ಟರ್, ಸುಳ್ಯ ವಲಯ ಮಟ್ಟದಲ್ಲಿ ಎಸ್ ಕೆ ಎಸ್‌ ಎಸ್ ಎಫ್ ಪದಾಧಿಕಾರಿಗಳಾಗಿ, ವಿಖಾಯ ಆಕ್ಟೀವ್ ವಿಂಗ್ ಸದಸ್ಯರಾಗಿ, ಝೈನಿಯಾ ವಿದ್ಯಾಸಂಸ್ಥೆಯ ಚಯರ್ಮೇನ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇವರು ಅಜ್ಜಾವರ ಗ್ರಾಮದ ಅಡ್ಕ ಮೂನಾಂಚಾಲ್ ಮಹಮ್ಮದ್ ಮತ್ತು ಝೌರ ದಂಪತಿಗಳ ಪುತ್ರ.