ಅಜ್ಜಾವರ ಗ್ರಾಮದ ಮೇನಾಲ ಕುಟುಂಬದ ಶ್ರೀ ಧರ್ಮದೈವ ಧೂಮಾವತಿ ಚಾವಡಿಯಲ್ಲಿ ಶ್ರೀ ಧೂಮಾವತಿ ಹಾಗೂ ಶ್ರೀ ವಿಷ್ಣುಮೂರ್ತಿ ದೈವಗಳ ನೇಮೋತ್ಸವ ಫೆ.15 ಮತ್ತು ಫೆ.16ರಂದು ನಡೆಯಿತು.
















ಕುಟುಂಬದ ಯಜಮಾನರಾದ ಗುಡ್ಡಪ್ಪ ರೈ ಹಾಗೂ ಕುಟುಂಬಸ್ಥರು, ಊರವರು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.









