ಆಲೆಟ್ಟಿ ಸದಾಶಿವ ದೇವರ ಜಾತ್ರೋತ್ಸವ- ನಡು ದೀಪೋತ್ಸವ , ನೃತ್ಯ ಬಲಿ ಉತ್ಸವ

0

ಆಲೆಟ್ಟಿ ಶ್ರೀ ಸದಾಶಿವ ದೇವರ ಜಾತ್ರೋತ್ಸವದ ಮೂರನೇ ದಿನದಂದು ರಾತ್ರಿ ದೇವರ ನಡು ದೀಪೋತ್ಸವ ಹಾಗೂ ನೃತ್ಯ ಬಲಿ ಉತ್ಸವ ನಡೆಯಿತು.

ರಾತ್ರಿ ಮಹಾಪೂಜೆಯಾಗಿ ಉತ್ಸವ ಬಲಿ ನಡು ದೀಪೋತ್ಸವ ನಡೆದು ವಿಶೇಷವಾಗಿ ನೃತ್ಯ ಬಲಿ‌ಯು ನಡೆಯಿತು.
ಈ ಸಂದರ್ಭದಲ್ಲಿ ವಸಂತ ಕಟ್ಟೆ ಪೂಜೆಯು ನಡೆಯಿತು. ಬಳಿಕ‌ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.