ರಘು ಗೌಡ ಕೇರ್ಪಳ ನಿಧನ

0

ಸುಳ್ಯದ ಕೇರ್ಪಳ ನಿವಾಸಿ, ಸುಳ್ಯ ನ್ಯಾಯಾಲಯದ ಸಮೀಪ ಕ್ಯಾಂಟೀನ್ ನಡೆಸುತ್ತಿದ್ದ, ಮೂಲತ ಸೋಮವಾರಪೇಟೆ ಕುಯ್ಯುಮುಡಿ ಮನೆತನದ ರಘು ಗೌಡರವರು ಹೃದಯಾಘಾತದಿಂದ ಫೆಬ್ರವರಿ 25ರಂದು ನಿಧನರಾದರು.
ಮೃತರು ಪತ್ನಿ ಇಂದಿರಾವತಿ, ಪುತ್ರ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ಚಾಲಕರಾಗಿರುವ ವಿನಿತ್ ಕುಮಾರ್ ಸಹಿತ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.