ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ದಂಪತಿ ಅಂಡಮಾನ್ ಪ್ರವಾಸ

0

ದ.ಕ. ಸಂಪಾಜೆ ಗ್ರಾಮದ ವರ್ತಕರ ಸಂಘದ ಅಧ್ಯಕ್ಷ ಹಾಗೂ ಕಲ್ಲುಗುಂಡಿ ನವಮಿ ಸ್ಟೋರ್ ಮಾಲಕ ಯು.ಬಿ. ಚಕ್ರಪಾಣಿ ದಂಪತಿಗಳು ಅಲ್ಟ್ರಾಟಕ್ ಸಿಮೆಂಟ್ ಕಂಪೆನಿಯ ವತಿಯಿಂದ ಮಾ.20ರಿಂದ 24ರವರೆಗೆ ಅಂಡಮಾನ್ – ನಿಕೋಬಾರ್ ದ್ವೀಪಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಅಲ್ಟ್ರಾಟಕ್ ಸಿಮೆಂಟಿನ ಸಂಪಾಜೆ ಗ್ರಾಮದ ಉತ್ತಮ ವಿತರಕರಾಗಿ ಸೇವೆ ಸಲ್ಲಿಸಿದಕ್ಕಾಗಿ ಕಂಪೆನಿಯ ವತಿಯಿಂದ ಯು.ಬಿ. ಚಕ್ರಪಾಣಿ ಹಾಗೂ ಅವರ ಪತ್ನಿ ಶ್ರೀಮತಿ ಕುಸುಮ ದಂಪತಿಗಳು
ಅಂಡಮಾನ್ – ನಿಕೋಬಾರ್ ದ್ವೀಪಗಳ ಪ್ರವಾಸ ಕೈಗೊಳ್ಳಲಿದ್ದಾರೆ.