ಸುಬ್ರಹ್ಮಣ್ಯದಲ್ಲಿ ಪಂಚಶ್ರೀ ಮೆಡಿಕಲ್ ಶುಭಾರಂಭ

0

ಸುಬ್ರಹ್ಮಣ್ಯದ ಕೆ.ಎಸ.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ನಂದಶ್ರೀ ಕಮರ್ಷಿಯಲ್ ಕಾಂಪ್ಲೆಕ್ಸ್‌ ‌ನಲ್ಲಿ ಮಾ.17 ರಂದು ಪಂಚಶ್ರೀ ಮೆಡಿಕಲ್ ಶುಭಾರಂಭಗೊಂಡಿತು.

ಮೆಡಿಕಲ್ ನ್ನು ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಾl ರವಿಕಕ್ಕೆಪದವು ಅವರು ಉದ್ಘಾಟಿಸಿದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ರಾಜೇಶ್ ಎನ್. ಎಸ್, ಗೋಪಾಲ ಎಣ್ಣೆಮಜಲು, ಪದ್ಮನಾಭ ಗೌಡ ಪರಮಲೆ, ಶ್ರೀಮತಿ ಕುಸುಮಾವತಿ ಪದ್ಮನಾಭ, ಶಿವರಾಮ ಗೌಡ ಪರಮಲೆ, ಚೇತನ್ ಪರಮಲೆ ಹಾಜರಿದ್ದರು. ಮೆಡಿಕಲ್ ಮಾಲಕಿ ಶ್ರೀಮತಿ ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.