ಮಂಡೆಕೋಲು ಸಹಕಾರ ಸಂಘದ ಸದಸ್ಯ ಅಬ್ಬಾಸ್ ಹಾಜಿ ಮತ್ತು ಸಂಘದ ಸದಸ್ಯ ಮಾಲಿಂಗ ಮಣಿಯಾಣಿ ಇವರು ಇತ್ತೀಚೆಗೆ ನಿಧನರಾಗಿದ್ದು, ಅವರ ಮನೆಯವರಿಗೆ ಸಂಘದ ವತಿಯಿಂದ ಮರಣ ಸಾಂತ್ವನ ನಿಧಿಯನ್ನು ನೀಡಲಾಯಿತು.