ಎಸ್. ಅಬ್ದುಲ್ ಖಾದರ್ ನಿಧನ

0

ಸುಳ್ಯ ಜೂನಿಯರ್ ಕಾಲೇಜು ಬಳಿ ನಿವಾಸಿಯಾಗಿದ್ದ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡು ಅಬ್ದುಲ್ ಖಾದರ್ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮೈಮುನ್ನಿಸ, ಪುತ್ರ ಅಬ್ದುಲ್ ಮುನಾಫ್ ಮತ್ತು ಪುತ್ರಿ ಸಾಹಿರ ಬಾನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.