ಗುತ್ತಿಗಾರಿನ ಪೈಕ ದಲ್ಲಿ ಗಾಳಿ ಮಳೆಗೆ ಮನೆ ಜಖಂ

0

ಗುತ್ತಿಗಾರಿನ ಪೈಕ ಎಂಬಲ್ಲಿ ಸುರಿದ ಮಳೆ ಹಾಗು ಭಾರಿ ಗಾಳಿ ಗೆ ಮಾಲತಿ ಎಂಬವರ ಮನೆ ಬಿದ್ದು ಸಂಪೂರ್ಣ ಜಖಂ ಗೊಂಡಿದೆ.

ಗುತ್ತಿಗಾರು ಪಂಚಾಯತ್ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ಬಂದು ಪರಿಹಾರ ಕೊಡಿಸುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.