ಬಾಲಕೃಷ್ಣ ಪೂಜಾರಿಮನೆ ನಿಧನ

0

ಐವರ್ನಾಡು ಗ್ರಾಮದ ಪೂಜಾರಿಮನೆ ಬಾಲಕೃಷ್ಣ ನಿಡುಬೆ ಪೂಜಾರಿಮನೆಯವರು ಜ.16 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 53 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಆಶಾಲತಾ,ಪುತ್ರ,ಪುತ್ರಿ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.