ಡಿ.ಟಿ ಸೀತಮ್ಮ ಕರಕರನಮನೆ ನಿಧನ

0

ನಾಲ್ಕುರು ಗ್ರಾಮದ ಕರಕರನ ಮನೆಯ ನಿವೃತ್ತ ಯೋಧ ದಿ. ಗಣಪತಿ ಅವರ ಪತ್ನಿ ನಿವೃತ್ತ ಆರೋಗ್ಯ ಸಹಾಯಕಿ ಡಿ.ಟಿ ಸೀತಮ್ಮರವರು ಇಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಶರತ್, ಪುತ್ರಿ ಸವಿತಾ ಸೊಸೆ, ಅಳಿಯ, ಮೊಮ್ಮಕ್ಕಳು ಬಂಧುಗಳನ್ನು ಅಗಲಿದ್ದಾರೆ.

ನಾಳೆ ಬೆಳಿಗ್ಗೆ 8:30ರ ತನಕ ಸಾಲ್ತಾಡಿ ಮನೆಯಲ್ಲಿ ಮೃತ ದೇಹ ಇರಿಸಲಾಗುವುದು.

ನಂತರ ಮಡಿಕೇರಿಯ ಗಾಳಿಬಿಡಿನ ಅವರ ಸ್ವಗ್ರಹದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.