ಪೈಚಾರ್ ಅಬೂಬಕ್ಕರ್ ಹಾಜಿ ಕುಕ್ಕುತ್ತಡಿ ನಿಧನ April 11, 2025 0 FacebookTwitterWhatsApp ಸುಳ್ಯ ಪೈಚಾರ್‌ನ ಹಿರಿಯ ಉದ್ಯಮಿ ಅಬೂಬಕ್ಕರ್ ಹಾಜಿ ಕುಕ್ಕುತ್ತಡಿಯವರು ಅಲ್ಪಕಾಲದ ಅಸೌಖ್ಯದಿಂದ ಪೈಚಾರ್ ಮನೆಯಲ್ಲಿ ಎ.11ರಂದು ನಿಧನರಾದರು. ಮೃತರು ಪುತ್ರರಾದ ಸುಳ್ಯ ಗೋಲ್ಡನ್ ಟವರ್ ಮಾಲಕ ಉಮ್ಮರ್, ಶಾಝ್ ವಸ್ತ್ರ ಮಳಿಗೆಯ ಶರೀಫ್, ಬೇಬಿ ಶಾಫ್‌ನ ಸತ್ತಾರ್, ಮಹಮ್ಮದ್ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.