ಶ್ರೀಮತಿ ಕುಸುಮಾವತಿ ಕಂಬಳ ಹೃದಯಾಘಾತದಿಂದ ನಿಧನ April 10, 2025 0 FacebookTwitterWhatsApp ಐವತ್ತೊಕ್ಲು ಗ್ರಾಮದ ಕಂಬಳ ನವೀನ್ ಚಂದ್ರ ರವರ ಪತ್ನಿ ಶ್ರೀಮತಿ ಕುಸುಮಾವತಿ ಯವರು ಎ.9 ರಂದು ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 44 ವರುಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ಮತೇಶ್, ಪುತ್ರಿ ಭದ್ರ , ಕುಟುಂಬಸ್ಥರು , ಬಂಧು ಮಿತ್ರರನ್ನು ಅಗಲಿದ್ದಾರೆ.