ಗಾಳಿ ಮಳೆ : ತಾ.ಪಂ. ಮಾಜಿ ಅಧ್ಯಕ್ಷ ಶಂಕರ್ ಪೆರಾಜೆ ಮನೆ ಮೇಲೆ ಬಿದ್ದ ತೆಂಗಿನ ಮರ April 9, 2025 0 FacebookTwitterWhatsApp ಇಂದು ಸಂಜೆ ಸುರಿದ ಬಾರೀ ಗಾಳಿ ಮಳೆಗೆ ತಾಲೂಕು ಪಂಚಾಯತ್ ಮಾಜಿ ಆದ್ಯಕ್ಷ ಶಂಕರ ಪೆರಾಜೆಯವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಮಂಡೆಕೋಲು ಗ್ರಾಮದ ಪೆರಾಜೆಯಲ್ಲಿರುವ ಅವರ ಮನೆಯ ಎದುರಿನ ತೆಂಗಿನ ಮರ ಮುರಿದು ಬಿದ್ದು ಮನೆಯ ಎದುರಿನ ಶೀಟುಗಳು ಹಾನಿಯಾಗಿವೆ